ರಾಜ್ಯದಲ್ಲಿ ರಕ್ಕಸ ವೈರಸ್ ಅಟ್ಟಹಾಸ ಕೈ ಮೀರಿ ಹೋಗ್ತಿದೆ.. ಸಾಮಾಜಿಕ ಅಂತರ ಹಾಗೂ ಕ್ವಾರಂಟೈನ್ ಮಾಡಿದ್ರೆ ಕೊರೊನಾ ಕಂಟ್ರೋಲ್ಗೆ ಬರುತ್ತೆ ಅನ್ನೋ ಮಾತಿದೆ.. ಆದ್ರೆ, ಬರೀ ಅಂತರ ಕಾಯ್ದುಕೊಂಡ್ರೂ ಡೆಡ್ಲಿ ವೈರಸ್ ಎಲ್ಲರನ್ನೂ ಸಾವಿನ ಕೂಪಕ್ಕೆ ತಳ್ಳೋದು ಫಿಕ್ಸ್.. ಯಾಕಂದ್ರೆ.. ಇಲ್ಲಿ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.. ಸರ್ಕಾರ ಮಾಡ್ಬೇಕಾಗಿರೋ ಕೆಲಸವನ್ನೇ ಮರೆತು ತಣ್ಣಗೆ ಕೂತಿದೆ.. ಅದೇನು ಅನ್ನೋದನ್ನ ಕೇಳಿದ್ರೆ ನಿಮ್ಮ ಎದೆ ಒಂದ್ ಸಾರಿ ನಡುಗಿ ಹೋಗುತ್ತೆ.. ನಿಮ್ಮ ಸಾವು ಒಂದು ಸಾರಿ ಕಣ್ಮುಂದೆ ಬಂದು ನಿಲ್ಲುತ್ತೆ..
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#KarnatakaCoronavirus #Covid19Testing #BJPKarnataka
0 Comments